ಮಲಪ್ಪುರಂ,ಡಿ. 9: ಜಿಲ್ಲೆಯಲ್ಲಿ ಸಣ್ಣಪ್ರಮಾಣದ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ, ವಳ್ಳುವಂಬ್ರದಲ್ಲಿ ಭೂಚಲನೆಯ ಅನುಭವಾಗಿದ್ದು. ಇದು ಬೆಳಗ್ಗೆ 6:20ಕ್ಕೆ ನಡೆದಿದೆ. ಸಾವುನೋವು ಹಾನಿಯೇನು ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.