ದಾಂಪತ್ಯ ಬದುಕಿಗೆ ಕಾಲಿರಿಸಿದ ರಾಕಿಂಗ್ ಸ್ಟಾರ್ ಯಶ್-ರಾಧಿಕಾ

ಬೆಂಗಳೂರು, ಡಿ.9: ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಇಂದು ದಾಂಪತ್ಯ ಬದುಕಿಗೆ ಕಾಲಿಟ್ಟರು.
ಪ್ರತಿಷ್ಠಿತ ತಾಜ್ ವೆಸ್ಟೆಂಡ್ ಹೊಟೇಲ್‍ನಲ್ಲಿ ಇವರ ಮದುವೆ ನೆರವೇರಿತು. ಯಶ್ ಒಕ್ಕಲಿಗರು ಮತ್ತು ರಾಧಿಕಾ ಕೊಂಕಣಿಯವರು. ಇಬ್ಬರ ಸಂಪ್ರದಾಯಕ್ಕೂ ಹೊಂದುವಂತೆ ಮದುವೆ ನಡೆಯಿತು.
ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.
Next Story





