ಅಗಸ್ಟಾ- ವೆಸ್ಟ್ ಲ್ಯಾಂಡ್ ಹಗರಣ ; ವಾಯುಸೇನೆಯ ನಿವೃತ್ತ ಮುಖ್ಯಸ್ಥ ಎಸ್‌ಪಿ ತ್ಯಾಗಿ ಬಂಧನ

ಹೊಸದಿಲ್ಲಿ, ಡಿ.9: ಅಗಸ್ಟಾ -ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ ವಾಯುಸೇನೆಯ ನಿವೃತ್ತ ಮುಖ್ಯಸ್ಥ ಎಸ್.ಪಿ. ತ್ಯಾಗಿ ಅವರನ್ನು ಸಿಬಿಐ ಹೊಸದಿಲ್ಲಿಯಲ್ಲಿ ಇಂದು ಬಂಧಿಸಿದೆ.
ಇದೇ ವೇಳೆ ಪ್ರಕರಣದ ಆರೋಪಿಗಳಾದ ಸಂಜೀವ್ ತ್ಯಾಗಿ, ಗೌತಮ್ ಖೇತಾನ್ ಅವರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.ಪ್ರಕರಣದಲ್ಲಿ ಸಿಬಿಐ ಹದಿಮೂರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
Next Story





