ಬೆಂಗಳೂರು, ಡಿ.10: ಆನಂದ ಆಡಿಯೋ ಕಂಪೆನಿ ಮಾಲಕ ಹಾಗೂ ಚಿತ್ರ ನಿರ್ಮಾಪಕ ಮೋಹನ್ ಚಾಬ್ರಿಯಾ(52) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಲಿವರ‍್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.