ಮಂಗಳೂರುನಿಂದ ಹೈದರಾಬಾದ್ ಗೆ ಪ್ರತಿದಿನ ವಿಮಾನ
![ಮಂಗಳೂರುನಿಂದ ಹೈದರಾಬಾದ್ ಗೆ ಪ್ರತಿದಿನ ವಿಮಾನ ಮಂಗಳೂರುನಿಂದ ಹೈದರಾಬಾದ್ ಗೆ ಪ್ರತಿದಿನ ವಿಮಾನ](https://www.varthabharati.in/sites/default/files/images/articles/2016/12/11/Airlinegroupbooking.comspicejet.viewjpg.jpg)
ಮಂಗಳೂರು, ಡಿ.11: ಮಂಗಳೂರುನಿಂದ ಹೈದರಾಬಾದ್ ಗೆ ಸ್ಪೈಸ್ ಜೆಟ್ ಡಿ.24ರಿಂದ ಪ್ರತಿದಿನ ವಿಮಾನಯಾನ ಸೇವೆ ಪ್ರಾರಂಬಿಸಲಿದೆ.
ಪ್ರತಿದಿನ ಮಧ್ಯಾಹ್ನ ಹೈದರಾಬಾದ್ ನಿಂದ 1 ಗಂಟೆಗೆ ಹೊರಡುವ ವಿಮಾನ ಮಂಗಳೂರು ಗೆ 2.30ಕ್ಕೆ ತಲುಪಲಿದೆ. ಅಲ್ಲದೆ ಮಂಗಳೂರುನಿಂದ 2.50 ಕ್ಕೆ ಹೈದರಾಬಾದ್ ಗೆ ಹೊರಡುವ ವಿಮಾನ ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.
Next Story