ಮಂಗಳೂರು: ಬಸ್ಸಿಗೆ ತಾಗಿದ ಬೈಕ್, ಸಹ ಸವಾರೆ ಮೃತ್ಯು
![ಮಂಗಳೂರು: ಬಸ್ಸಿಗೆ ತಾಗಿದ ಬೈಕ್, ಸಹ ಸವಾರೆ ಮೃತ್ಯು ಮಂಗಳೂರು: ಬಸ್ಸಿಗೆ ತಾಗಿದ ಬೈಕ್, ಸಹ ಸವಾರೆ ಮೃತ್ಯು](https://www.varthabharati.in/sites/default/files/images/articles/2016/12/11/download.jpg)
ಮಂಗಳೂರು, ಡಿ.11: ಬೈಕೊಂದು ಬಸ್ಸಿಗೆ ತಾಗಿ , ಬೈಕ್ ಸಹ ಸವಾರೆ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಜೋಕಟ್ಟೆಯಲ್ಲಿ ನಡೆದಿದೆ.
ಮೃತಪಟ್ಟವಳನ್ನು ಅಸ್ಸಾಂ ಮೂಲದ ಫರಾನ್ಹ (22) ಎಂದು ಗುರುತಿಸಲಾಗಿದೆ.
ಬೈಕ್ ಸವಾರನು ಗಾಯಗೊಂಡಿದ್ದು , ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story