ಜಿಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಗೆ ಯೋಗ ಶಿಬಿರ

ಮಂಗಳೂರು, ಡಿ.14: ಜಿಲ್ಲಾ ಗೃಹರಕ್ಷಕದಳದ ಸಿಬ್ಬಂದಿಗೆ ನಗರದ ಪೊಲೀಸ್ ಪೆರೇಡ್ ಮೈದಾನಲ್ಲಿ ನಡೆದ ಯೋಗ ಶಿಬಿರವನ್ನು ಡಾ.ಎಸ್.ಎಂ. ಶರ್ಮ ಉದ್ಘಾಟಿಸಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಯೋಗದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟಿ ಡಾ. ಮುರಲಿ ಮೋಹನ್ ಚೂಂತಾರು, ಹಿರಿಯ ಗೃಹರಕ್ಷಕರಾದ ಭಾಸ್ಕರ್, ಅಶೋಕ್ ಕುಮಾರ್, ಸುರೇಶ್ ಶೇಟ್, ಕೇಶವ ಶೆಟ್ಟಿಗಾರ್, ಲೀಲಾ ಕುಕ್ಯಾನ್, ರಾಜಶ್ರೀ, ಅಭಿಮನ್ಯು ರೈ ಉಪಸ್ಥಿತರಿದ್ದರು.
Next Story





