ಮಂಗಳೂರು, ಡಿ.14: ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕೈಗೆ ಸಿಗದೆ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಡಬದ ಲತೀಫ್ ಯಾನೆ ಮುಹಮ್ಮದ್ ಲತೀಫ್ ಎಂಬಾತನನ್ನು ಪೊಲೀಸರು ಡಿ.14ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.