ಅಕ್ರಮ ಮದ್ಯ ವಶ-ಆರೋಪಿ ಸರೆ
ಸುಳ್ಯ, ಡಿ.15 : ಎಡಮಂಗಲದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಶರಾಬು ಮಾರಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಬೆಳ್ಳಾರೆ ಪೋಲಿಸರು ಹಿಡಿದಿದ್ದು ಪ್ರಕರಣ ದಾಖಲಿಸಿದ್ದಾರೆ.
ಎಡಮಂಗಲದ ಶಶಿಧರ ರೈ ಎಂಬವರ ಬೇಕರಿಗೆ ದಾಳಿ ನಡೆಸಿದ ಬೆಳ್ಳಾರೆ ಎಸ್.ಐ. ಚೆಲುವಯ್ಯ ಮತ್ತು ಸಿಬ್ಬಂದಿ ಅಲ್ಲಿದ್ದ 180 ಎಂ.ಎಲ್.ನ 6ಟೆಟ್ರಾ ಪ್ಯಾಕೆಟ್ ಮೈಸೂರು ಲ್ಯಾನ್ಸರ್ ವಿಸ್ಕಿಯನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು.
Next Story





