ಪದಾಧಿಕಾರಿಗಳ ಆಯ್ಕೆ

ಉಡುಪಿ, ಡಿ.15: ಸಂತೋಷ್ ನಗರ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಗೆ 2016-17ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಕೀಲ ಹಬೀಬ್ ಅಲಿ, ಉಪಾಧ್ಯಕ್ಷರಾಗಿ ಆರೀಫ್ ರೆಹಮಾನ್ ಮಣಿಪಾಲ, ಕಾರ್ಯದರ್ಶಿಯಾಗಿ ಎಸ್.ಎ.ಫೈಸಲ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಶ್ರಫ್, ಕೊಶಾಧಿಕಾರಿಯಾಗಿ ಅಬ್ದುಲ್ ಕರೀಮ್ ಹಂಗಾರ್ ಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಮ್ತಿಯಾಜ್ ಯು.ಜೆ., ಮುಹಮ್ಮದ್ ಇಕ್ಬಾಲ್, ಸುಲ್ತಾನುಲ್ ಆರೀಫ್, ಅಬ್ದುಲ್ ರೆಹಮಾನ್, ಮೊಹಮ್ಮದ್ ರಫೀಕ್, ಅಬೂಬಕ್ಕರ್ ಸಿದ್ಧಿಕ್, ಎಂ.ಬಾವ, ಖೈಯುಂ ಕರಂಬಳ್ಳಿ, ಎಸ್.ಎಂ.ಜಹೀರ್ ಅಬ್ಬಾಸ್, ಇಬ್ರಾಹಿಂ, ಶಾಹಲ್, ಎಸ್.ಎಂ. ಉಮರಬ್ಬ ಆಯ್ಕೆಯಾದರು.
Next Story





