ಲಾರಿಯಿಂದ ಬಿದ್ದು ಮೃತ್ಯು
ಲಾರಿಯಿಂದ ಬಿದ್ದು ಮೃತ್ಯು
ಕಾಪು, ಡಿ.15: ಉದ್ಯಾವರ ಫಿಶ್‌ಮಿಲ್‌ನಲ್ಲಿ ಡಿ.13ರಂದು ಸಂಜೆ ವೇಳೆ ಮೀನಿನ ಎಣ್ಣೆಯ ಟಿನ್‌ನ್ನು ಲಾರಿಗೆ ಲೋಡ್ ಮಾಡಿ ಹಗ್ಗದಿಂದ ಕಟ್ಟುತ್ತಿದ್ದ ಆಂಧ್ರಪ್ರದೇಶ ನೆಲ್ಲೂರಿನ ಬುಡಿದ ಶ್ರೀನಿವಾಸಲು ಎಂಬವರು ಆಕಸ್ಮಿಕವಾಗಿ ಕೆಳಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





