ಪಡುಬಿದ್ರೆ, ಡಿ.16: ತೆಂಕ ಎರ್ಮಾಳಿನ ಸುಶೀಲಾ ಪೂಜಾರ್ತಿ(95) ಹೃದಯಾಘಾತದಿಂದ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರಿ, ಮೊಮ್ಮಗ ಪತ್ರಕರ್ತ ಸುರೇಶ್ ಎರ್ಮಾಳ್ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.