ಇಂಡೊನೇಶ್ಯದ ಪುಪುವಾ ಪ್ರಾಂತ್ಯದ ವಾಮೆನಾದ ದುರ್ಗಮ ಪ್ರದೇಶದಲ್ಲಿ ರವಿವಾರ ಪತನಗೊಂಡ ವಾಯುಪಡೆ ವಿಮಾನದ ಅವಶೇಷಗಳನ್ನು ರಕ್ಷಣಾ ಕಾರ್ಯಕರ್ತರು ಪರಿಶೀಲಿಸುತ್ತಿರುವುದು.