ಕೃಷಿ ಗೋದಾಮುಗೆ ಬೆಂಕಿ, ಅಪಾರ ನಷ್ಟ
ಬಂಟ್ವಾಳ, ಡಿ.19 : ತಾಲ್ಲೂಕಿನ ಬ್ರಹ್ಮರಕೂಟ್ಲುವಿನ ಪೆರಿಯೋಡಿಯಲ್ಲಿ ಮನೆಯೊಂದರ ಕೃಷಿ ಗೋದಾಮುಗೆ ಬೆಂಕಿ ಬಿದ್ದು , , ಅಪಾರ ನಷ್ಟವುಂಟಾಗಿದೆ.
ಮಡ್ಡಿ ಬೇಯಿಸುವ ಸಂದರ್ಭ ದಲ್ಲಿ ಈ ಘಟನೆ.ಸಂಭವಿಸಿದ್ದು , ಗೋದಾಮುನಲ್ಲಿದ್ದ ಬೈಹುಲ್ಲು, ಕೃಷಿ ಸಲಕರಣೆಗಳು ಅಗ್ನಿಗಾಹುತಿಯಾಗಿವೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವು ಬೆಂಕಿ ನಂದಿಸುವಲಲ್ಲಿ ಯಶಸ್ವಿಯಾಗಿದೆ.
Next Story





