ದುಬೈ - ಭಾರತ ಟಿಕೆಟ್ ಕೇವಲ 259 ದಿರ್ಹಮ್ !
.jpeg)
ದುಬೈ,ಡಿ. 19 : 2016 ಮುಗಿಯುತ್ತಾ ಬರುತ್ತಿದ್ದಂತೆ ಹೊಸ ವರ್ಷ ಸ್ವಾಗತಿಸಲು ಆಕರ್ಷಕ ಆಫರ್ ಗಳು ನಿಮಗಾಗಿ ಕಾಯುತ್ತಿವೆ. ಈಗ ದುಬೈ ನಿಂದ ಭಾರತಕ್ಕೆ ಪ್ರಯಾಣಿಸಲು ಸ್ಪೈಸ್ ಜೆಟ್ ಆಕರ್ಷಕ ರಿಯಾಯಿತಿ ಆಫರ್ ನೀಡುತ್ತಿದೆ.
ಇದರ ಪ್ರಕಾರ ಎಲ್ಲ ವೆಚ್ಚ ಸೇರಿ ಕೇವಲ 259 ದಿರ್ಹಮ್ ಗೆ ದುಬೈ ನಿಂದ ಭಾರತಕ್ಕೆ ಒನ್ ವೇ ಟಿಕೆಟ್ ಸಿಗಲಿದೆ. ಈ ಆಫರ್ ಡಿಸೆಂಬರ್ 18 ರಿಂದ ಡಿಸೆಂಬರ್ 21, 2016 ರ ಮಧ್ಯರಾತ್ರಿವರೆಗೆ ಮಾತ್ರ ಇರುತ್ತದೆ. ಈ ಆಫರ್ ನಲ್ಲಿ ಖರೀದಿಸಿದ ಟಿಕೆಟ್ ಪ್ರಯಾಣ ಅವಧಿ ಜನವರಿ 15, 2017 ರಿಂದ ಅಕ್ಟೊಬರ್ 28, 2017 ರವರೆಗೆ ಇರುತ್ತದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





