ನೋಟು ರದ್ದತಿ: ಡಿ.22ಕ್ಕೆ ಸಂಸದೀಯ ಸಮಿತಿಗೆ ಪಟೇಲ್ ವಿವರಣೆ

ಮುಂಬೈ, ಡಿ.19: ರೂ.500 ಹಾಗೂ 1000ದ ನೋಟು ನಿಷೇಧ ಹಾಗೂ ಅದರ ಪರಿಣಾಮದ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಊರ್ಜಿತ್ ಪಟೇಲ್ ಡಿ.22ರಂದು ಆರ್ಥಿಕತೆಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಗೆ ವಿವರಣೆ ನೀಡಲಿದ್ದಾರೆ.
ಈ ಕಾರ್ಯಕ್ರಮದ ಬಗ್ಗೆ ಸಂಸತ್ತಿನ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಸಂಸದ್ಭವನಕ್ಕೆ ತಾಗಿಕೊಂಡಿರುವ ಕಟ್ಟಡದಲ್ಲಿ ಗುರುವಾರ ಪೂರ್ವಾಹ್ನ 11 ಗಂಟೆಗೆ ವಿವರಣೆ ಆರಂಭಗೊಳ್ಳಲಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





