ಎಸ್ಸೆಸೆಫ್ ಮೇಲಂಗಡಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ
.jpg)
ಉಳ್ಳಾಲ, ಡಿ.20 : ಎಸ್ಸೆಸೆಫ್ ಮೇಲಂಗಡಿಶಾಖೆಯವಾರ್ಷಿಕಮಹಾಸಭೆಯು ಇತ್ತೀಚೆಗೆಸಂಘಟನೆಯಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಸಮದ್ ಮೇಲಂಗಡಿ ಉದ್ಘಾಟಿಸಿದರು.ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಮಂಜೂರು ಮಾಡಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜಮಾಲುದ್ದೀನ್ ಮುಸ್ಲಿಯಾರ್. ಉಪಾಧ್ಯಕ್ಷರಾಗಿ ನಿಝಾಮ್ ಹಸೈನಾರ್ ಮತ್ತು ನವಾಝ್, ಪ್ರಧಾನ ಕಾರ್ಯದರ್ಶಿ ತಶ್ರೀಫ್, ಕಾರ್ಯದರ್ಶಿಗಳಾಗಿ ಬಾಶಿತ್ ಮತ್ತು ಶಫೀಕ್,ಕೋಶಾಧಿಕಾರಿ ಇಮ್ರಾನ್ ಹಾಗೂ ಶಾಖಾ ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಫ್ವಾನ್ ಅವರನ್ನು ಆಯ್ಕೆ ಮಾಡಲಾಯಿತು.
ಹಾಗು ಕಲೀಲ್, ಝಿಯಾದ್, ಹಮೀದ್, ನೌರಿಶ್, ಮುಝಮ್ಮಿಲ್, ಅಶ್ಫಾಕ್, ಮುಹಾಝ, ಹಾಸಿಮ್, ಸಲಾಮ್, ಅಫ್ರೀದ್, ಸಂಶೀರ್, ಫರಾಝ್, ಸಿದ್ದೀಖ್, ಇರ್ಫಾನ್, ಶರೀಫ್ ಮತ್ತು ಫೈಝಲ್ ಇವರನ್ನು ಕಾರ್ಯಕಾರಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.
ಅಶ್ಫಾಕ್ ಕಾರ್ಯಕ್ರಮ ನಿರೂಪಿಸಿದರು, ತಶ್ರೀಫ್ ವಂದಿಸಿದರು
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







