ಕ್ರಿಕೆಟಿಗ ಇರ್ಫಾನ್ ಪಠಾಣ್‌ಗೆ ಗಂಡು ಮಗು

ಬರೋಡಾ, ಡಿ.21: ಬರೋಡಾದ ಆಲ್ ರೌಂಡರ‍್ ಇರ್ಫಾನ್ ಪಠಾಣ್ ಗೆ ಗಂಡು ಮಗುವಾಗಿದೆ. ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಮಂಗಳವಾರ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಇರ್ಫಾನ್ ಪಠಾಣ್ ತಂದೆಯಾಗಿರುವ ಸುದ್ದಿಯನ್ನು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಸೌದಿ ಅರೇಬಿಯಾ ಮೂಲದ ಜಿದ್ದಾ ಮೂಲದ ರೂಪದರ್ಶಿ ಸಫಾ ಬೇಗ್ ಮತ್ತು ಇರ್ಫಾನ್ ಪಠಾಣ್ ವಿವಾಹ ಕಳೆದ ಫೆಬ್ರವರಿಯಲ್ಲಿ ಮಕ್ಕಾದಲ್ಲಿ ನಡೆದಿತ್ತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





