ನಿಧನ: ಕಮಲಮ್ಮ
ಚಿಕ್ಕಮಗಳೂರು, ಡಿ.21: ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ನಗರಸಭಾ ಜಿ.ಎಸ್.ಚಂದ್ರಪ್ಪಅವರ ತಾಯಿ ಕಮಲಮ್ಮ ಬುಧವಾರ ಮಧ್ಯಾಹ್ನ ಮೃತರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಗುರುವಾರ ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ಚಿತಾಗಾರದಲ್ಲಿ ನೆರೆವೇರಿಸಲಾಗುವುದು.
ಸಂತಾಪ: ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ರಾಜ್ಯ ಮಹಾ ಕಾರ್ಯದರ್ಶಿ ಎಚ್.ಎಚ್.ದೇವರಾಜ್, ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ, ಕಡೂರು ಶಾಸಕ ವೈಎಸ್‌ವಿ ದತ್ತ, ರಾಜ್ಯ ಒಕ್ಕೂಟ ಕಾರ್ಯದರ್ಶಿ ಎಚ್.ಎನ್, ಕೃಷ್ಣೇಗೌಡ, ಯುವ ಜನತಾದಳ ನಾಗೇಶ್, ಅವತಿ ಹೋಬಳಿ ಅಧ್ಯಕ್ಷ ಎ.ಎಂ.ಸತೀಶ್, ಜೆಡಿಎಸ್ ಮುಖಂಡರಾದ ಮುಖ್ತಿಯಾರ್ ಅಹ್ಮದ್, ರೆಹಮಾನ್, ಎಂ.ಡಿ. ರಮೇಶ್ ಮತ್ತಿತರರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Next Story





