ಡಿ.24: ಕೊಟೆಕಾರ್ ಮಳ್‌ಹರ್‌ನಲ್ಲಿ ಮೀಲಾದ್ ಫೆಸ್ಟ್
ಮಂಗಳೂರು, ಡಿ.22: ಕೊಟೆಕಾರ್ ಮಳ್‌ಹರ್ ನಗರದ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮೀಲಾದ್ ಫೆಸ್ಟ್ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ಡಿ,24ರಂದು ಬೆಳ್ಳಗೆ 9ರಿಂದ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ.
ಸಂಸ್ಥೆಯ ಗೌರವಾಧ್ಯಕ್ಷ ಸೈಯದ್ ಅಬುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಪೊಸೋಟ್ ಮತ್ತು ಸಲಹೆಗಾರ ಸೈಯದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ನೇತೃತ್ವ ವಹಿಸಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





