ರೊಝಾರಿಯೊದಲ್ಲಿ ಕ್ರಿಸ್‌ಮಸ್ ಆಚರಣೆ

ಮಂಗಳೂರು, ಡಿ.23: ರೊಝಾರಿಯೊ ಪ್ರೌಢಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ಸ್ವಾಗತಿಸಿದರು.
ಶಾಲಾ ಸಂಚಾಲಕ ಫಾ. ಜೆ.ಬಿ. ಕ್ರಾಸ್ತ ಕ್ರಿಸ್ಮಸ್ ಸಂದೇಶ ನೀಡಿದರು.
ವಿದ್ಯಾರ್ಥಿ ಡಿಯೊನ್ ಪಿಂಟೊ ಮತ್ತು ಸಂಗಡಿಗರು ತಯಾರಿಸಿದ್ದ ಗೋದಲಿ ಗಮನ ಸೆಳೆಯಿತು.
ಹಿರಿಯ ಶಿಕ್ಷಕಿ ಮೆಟಿಲ್ಡಾ ಡಿಸೋಜ ವಂದಿಸಿದರು.
Next Story





