ಉಡುಪಿ : ಎಸ್ಸೆಸ್ಸೆಫ್ ಪದಾಧಿಕಾರಿಗಳ ಆಯ್ಕೆ
ಉಡುಪಿ, ಡಿ.24: ಇತ್ತೀಚೆಗೆ ನಡೆದ ಎಸ್ಸೆಸ್ಸೆಫ್ ಶಾಖೆಗಳ ಮಹಾಸಭೆ ಯಲ್ಲಿ 2016-17ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು.
ಹೊನ್ನಾಳ ಶಾಖೆ:
ಗೌರವಾಧ್ಯಕ್ಷ- ತೌಸೀಫ್ ನೂರಿ, ಅಧ್ಯಕ್ಷ- ಮುಹ ಮ್ಮದ್ ಸುಹೈಬ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಕೋಶಾಧಿ ಕಾರಿ- ಝಿಹಾಉಲ್ಲಾ, ಉಪಾಧ್ಯಕ್ಷ- ಝಮೀರ್ ಮತ್ತು ರಿಝ್ವಿನ್, ಜೊತೆ ಕಾರ್ಯದರ್ಶಿ- ಶಾಹಿಲ್, ಅಲ್‌ಫಾಝ್, ಸೆಕ್ಟರ್ ಕೌನ್ಸಿಲರ್- ತೌಸೀಫ್ ನೂರಿ, ಮುಹಮ್ಮದ್ ಸುಹೈಬ್, ಇಮ್ತಿಯಾಝ್, ಝಿಹಾಉಲ್ಲಾ, ಶಹನವಾಝ್, ರಾಹಿಲ್, ಮುಬೀನ್, ಸಲ್‌ಮಾನ್.
ಗಾಂಧಿನಗರ ಬೈಕಾಡಿ ಶಾಖೆ:
ಅಧ್ಯಕ್ಷ- ಸಿರಾಜ್, ಪ್ರಧಾನ ಕಾರ್ಯ ದರ್ಶಿ- ಸಮೀರ್, ಕೋಶಾಧಿಕಾರಿ- ಸಿನಾನ್, ಉಪಾಧ್ಯಕ್ಷ- ನವಾಝ್, ರಿಝ್ವಿನ್, ಜೊತೆ ಕಾರ್ಯದರ್ಶಿ- ಮುತ್ತಲಿಬ್, ಅಝೀಮ್, ಸೆಕ್ಟರ್ ಕೌನ್ಸಿಲರ್- ಸಿರಾಜ್, ಸಮೀರ್, ಸಿನಾನ್, ಮುತ್ತಲಿಬ್, ರಫೀಕ್, ಅಶ್ರಫ್, ರಶೀದ್.
ದೊಡ್ಡಣಗುಡ್ಡೆ ಶಾಖೆ:
ಗೌರವಾಧ್ಯಕ್ಷ- ಎಂ.ಪಿ.ಅಬೂಬಕ್ಕರ್ ಸಖಾಫಿ, ಅಧ್ಯಕ್ಷ- ಶಾಹುಲ್ ಹಮೀದ್, ಪ್ರಧಾನ ಕಾರ್ಯದರ್ಶಿ- ಅಮೀರ್ ಸುಹೈಲ್, ಕೋಶಾಧಿಕಾರಿ- ಇಲ್ಯಾಸ್, ಉಪಾಧ್ಯಕ್ಷ- ಆಸೀಫ್ ಪಿ.ಕೆ., ಸಾದಿಕ್, ಜೊತೆ ಕಾರ್ಯದರ್ಶಿ- ತಮೀಮ್ ಅಲಿ, ಆಸೀಫ್, ಸೆಕ್ಟರ್ ಕೌನ್ಸಿಲರ್- ಶಾಹುಲ್ ಹಮೀದ್, ಅಮೀರ್ ಸುಹೈಲ್, ಇಲ್ಯಾಸ್, ಆಸೀಫ್ ಪಿ.ಕೆ., ತಮೀಮ್ ಅಲಿ.
ಸಂತೋಷ್‌ನಗರ ಶಾಖೆ:
ಗೌರವಾಧ್ಯಕ್ಷ- ರಝಾಕ್ ಉಸ್ತಾದ್, ಅಧ್ಯಕ್ಷ- ಅಬೂಬಕ್ಕರ್ ಸಿದ್ದೀಕ್, ಪ್ರಧಾನ ಕಾರ್ಯದರ್ಶಿ- ಅಮೀರ್ ಸುಹೈಲ್, ಕೋಶಾಧಿಕಾರಿ- ಆತೀಫ್, ಉಪಾಧ್ಯಕ್ಷ- ಮುಹಮ್ಮದ್ ರಫೀಕ್, ಅಬ್ದುಲ್ ಸಮದ್, ಜೊತೆ ಕಾರ್ಯದರ್ಶಿ- ಇಮ್ತಿಯಾಝ್, ಅನ್ಸಾರ್, ಕ್ಯಾಂಪಸ್ ಕಾರ್ಯದರ್ಶಿ- ಇರ್ಶಾದ್ ಸುಹೈಲ್, ಸೆಕ್ಟರ್ ಕೌನ್ಸಿಲರ್- ಅಬೂಬಕ್ಕರ್ ಸಿದ್ದೀಕ್, ಅಮೀರ್ ಸುಹೈಲ್, ಇಮ್ತಿಯಾಜ್, ಆತಿಫ್, ಅನ್ಸಾರ್.







