ಕರಾವಳಿಯ ಕ್ರಿಸ್‌ಮಸ್ ಸಂಭ್ರಮ..!
ಕ್ರಿಸ್‌ಮಸ್ ಪ್ರಯುಕ್ತ ಮಂಗಳೂರು ಬಿಷಪ್ ಅ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಮಂಗಳೂರಿನ ರೊಸಾರಿಯೊ ಕೆಥಡ್ರಾಲ್ ಚರ್ಚ್‌ನಲ್ಲಿ ಶನಿವಾರ ರಾತ್ರಿ ವಿಶೇಷ ಬಲಿಪೂಜೆ ನೆರವೇರಿತು. ಇನ್ನೊಂದೆಡೆ ಮಂಗಳೂರಿನ ಬೆಂದೂರ್ ಚರ್ಚ್ ವಠಾರದಲ್ಲಿ ಶನಿವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರೈಸ್ತರು ನೆರೆದಿದ್ದರು.
Next Story





