Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅಲ್ ಫಲಾಹ್ ಕಂಪೆನಿಯ ವಾರ್ಷಿಕ ಸಮಾಲೋಚನ...

ಅಲ್ ಫಲಾಹ್ ಕಂಪೆನಿಯ ವಾರ್ಷಿಕ ಸಮಾಲೋಚನ ಸಮಾರಂಭ

ವಾರ್ತಾಭಾರತಿವಾರ್ತಾಭಾರತಿ28 Dec 2016 10:57 PM IST
share

ಜುಬೈಲ್: ಅತ್ಯಂತ ವೇಗದಿಂದ ತನ್ನ ಸೇವೆಯ ಮೂಲಕ ವಿಜಯದ ಕಡೆಗೆ ದಾಪುಗಾಲಿಡುತ್ತಿರುವ ಅಲ್ ಫಲಾಹ್ ಎಂಜಿನಿಯರ್ಸ್  ಮತ್ತು ಕನ್ಸ್ಟಕ್ಟರ್ಸ್  ಸೌದಿ ಅರೇಬಿಯಾ ಕಂಪೆನಿಯ ವಾರ್ಷಿಕ ಸಮಾಲೋಚನ ಸಭೆಯು ಡಿಸೆಂಬರ್ 24ನೇ ಶನಿವಾರ ಶ್ರೇಷ್ಠತೆಯ ಮೂಲಕ ಪ್ರಗತಿ ಎಂಬ ಮುನ್ನುಡಿಯೊಂದಿಗೆ ಜುಬೈಲ್ ನಲ್ಲಿರುವ ಮಾರಾಫಿಕ್ ಬೀಚ್ ಕ್ಯಾಂಪ್ ನಲ್ಲಿ ಜರುಗಿತು. ಈ ಸಭೆಯಲ್ಲಿ ಅಲ್ ಫಲಾಹ್ ಸೌದಿಯ ಎಲ್ಲಾ ಪ್ರಾಂತ್ಯಗಳ ನೌಕರರು ಭಾಗವಹಿಸಿದ್ದಾರೆ.
    ಸಾಜೀದ್ ರವರು ಕಾರ್ಯಕ್ರಮವನ್ನು ಕಿರಾತ್ ಓದುವುದರೊಂದಿಗೆ ಪ್ರಾರಂಭಿಸಿ ಹಾಗೂ ಕಾರ್ಯಕ್ರಮದ ಸಂಪೂರ್ಣ ಸಂಚಾಲಕರಾಗಿ ಅತ್ಯುತ್ತಮ ಕಾರ್ಯಕ್ರಮವನ್ನಾಗಿ ನೇರವೇರಿಸಿಕೊಟ್ಟರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನಝೀರ್ ಹುಸೈನ್ ಮಾತನಾಡಿ, ನಾವು 2016ರಲ್ಲಿ ಉತ್ತಮ ಸಾಧನೆಯನ್ನು ತೋರಿಸಿದ್ದು, ಮುಂದಿನ ದಿನಗಳಲ್ಲಿ ವ್ಯವಹಾರ ಅಭಿವೃದ್ಧಿಯಲ್ಲಿ-ನಮ್ಮ ಬ್ರಾಂಡ್ ಗಳಲ್ಲಿ-ಹೊಸ ವಿಭಾಗಗಳಲ್ಲಿ ಇನ್ನಷ್ಟು ಪ್ರಗತಿಯನ್ನು ಸಾಧಿಸುವೆಡೆಗೆ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಉತ್ತಮ ತೊಡಗುವಿಕೆ- ಕೌಶಲ್ಯ-ಅವಕಾಶವನ್ನು ಬಾಚಿಕೊಳ್ಳುವ ಮೂಲಕ ಲಾಭದಾಯಕವಾಗಿಸುವಲ್ಲಿ ಕಂಪೆನಿಯೊಂದಿಗೆ ಹೆಜ್ಜೆ ಹಾಕಬೇಕಾಗಿದೆ. ನಮ್ಮ ಮುಂದೆ ಬಹಳಷ್ಟು ಸವಾಲುಗಳಿರುವ ಅರಿವಿದೆ, ಅದರೊಂದಿಗೆ ಹಲವು ಅವಕಾಶಗಳು ಹಬ್ಬಿಕೊಂಡಿರುವುದನ್ನು ಕೂಡ ಅರಿತು, ಅಲ್ ಫಲಾಹ್ ನ ಅಭಿವೃದ್ಧಿಗೆ ಪ್ರತೀ ಕ್ಷಣವೂ ಶ್ರಮಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ವಾರ್ಷಿಕ ಉದ್ಯೋಗಿ ಪ್ರಶಸ್ತಿಗಳು:
·    ಅತ್ಯುತ್ತಮ ಸಂಯೋಜಕ (ಕೊ-ಒರ್ಡಿನೇಡರ್) ಪ್ರಶಸ್ತಿ [ಇಕ್ಬಾಲ್ ಬೈಕಂಪಾಡಿ, ಅಲ್ ಫಲಾಹ್ ಗ್ರೂಪ್ ಆಫ್ ಕಂ.ಯಾಂಬು ಘಟಕ]
·    ಅತ್ಯುತ್ತಮ ಕಾರ್ಯ ನಿರ್ವಹಣೆ (ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟ) [ಖಾಲಿದ್, ಅಕೌಂಟೆಂಟ್, ಅಲ್ ಫಲಾಹ್ ಕಂ ಯು.ಎ.ಇ-ಕೆ.ಎಸ್.ಎ]
·    ಅತ್ಯುತ್ತಮ ತಂಡ ನಿರ್ವಹಣೆ [ರಾಬಿನ್ಸನ್, ಸೇಲ್ಸ್ ಮೆನೇjರ್, ಅಲ್ ಫಲಾಹ್ ಗ್ರೂಪ್ ಆಫ್ ಕಂ.ಐ.ಎಂ ಬಿ.ಎಂ ಮಹೀಂದ್ರ]
·    ಅತ್ಯುತ್ತಮ ಸೇವೆ [ರಿಯಾರ್ ಮತ್ತು ಅಮಲ್ ನಾಥನ್, ಅಲ್ ಫಲಾಹ್ ಗ್ರೂಫ್ ಆಫ್ ಕಂ.ಸರ್ವಿಸ್ ಟೀಂ-ಕೆ.ಎಸ್.ಎ]
·    ಅತ್ಯುತ್ತಮ ನಿರ್ವಹಣೆ [ಇಬ್ರಾಹಿಂ, ಅಲ್ ಫಲಾಹ್ ಗ್ರೂಪ್ ಆಫ್ ಕಂ.ಜಿಝಾನ್ ಘಟಕ]
ಆ ಬಳಿಕ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು. ಇದರ ಫಲಿತಾಂಶ ಇಂತಿದೆ.

ಟ್ರೆಷರ್ ಹಂಟ್:
ಮೊದಲ ಸ್ಥಾನ-ಅಲ್ ಫಲಾಹ್ ಗ್ರೂಪ್ ಆಫ್ ಕಂ,ರೆಂಟಲ್ ಟೀಂ ಕೆ.ಎಸ್.ಎ
ದ್ವಿತೀಯ ಸ್ಥಾನ-ಅಲ್ ಫಲಾಹ್ ಗ್ರೂಪ್ ಆಫ್ ಕಂ.ಸರ್ವಿಸ್ ಟೀಂ-ಕೆ.ಎಸ್.ಎ

ವಾಲಿಬಾಲ್:
ಮೊದಲ ಸ್ಥಾನ-ಅಲ್ ಫಲಾಹ್ ಗ್ರೂಪ್ ಆಫ್ ಕಂ.ರೆಂಟಲ್ ಟೀಂ ಕೆ.ಎಸ್.ಎ
ದ್ವಿತೀಯ ಸ್ಥಾನ-ಅಲ್ ಫಲಾಹ್ ಗ್ರೂಪ್ ಆಫ್ ಕಂ.ಮಾನ್ ಪವರ್ ಟೀಂ-ಕೆ.ಎಸ್.ಎ

ಕಬಡ್ಡಿ:
ಮೊದಲ ಸ್ಥಾನ-ಅಲ್ ಫಲಾಹ್ ಗ್ರೂಪ್ ಆಫ್ ಕಂ.ಮಾನ್ ಪವರ್ ಟೀಂ-ಕೆ.ಎಸ್.ಎ
ದ್ವಿತೀಯ ಸ್ಥಾನ-ಅಲ್ ಫಲಾಹ್ ಗ್ರೂಪ್ ಆಫ್ ಕಂ. ಸರ್ವಿಸ್ ಟೀಂ-ಕೆ.ಎಸ್.ಎ

ವೈಯಕ್ತಿಕ ಕ್ರೀಡೆ:
100ಮೀ ಮತ್ತು 200 ಮೀ ಓಟ: ಮುಸೈನ್ (ಸರ್ವಿಸ್ ಟೀಂ)
ಶಾಟ್ ಪುಟ್ ಮತ್ತು ಡಿಸ್ಕಸ್ ತ್ರೋ: ರಮೀರ್ (ರೆಂಟಲ್ ಟೀಂ)
ಸಂಗೀತ ಕುರ್ಚಿ: ಕಬೀರ್ (ರೆಂಟಲ್ ಟೀಂ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X