ಬಡಾಜೆಯಲ್ಲಿ ಮೀಲಾದ್ ಫೆಸ್ಟ್
ಮಂಜೇಶ್ವರ, ಡಿ.28: ಬಡಾಜೆ ಅಲ್ ಜಬಲುನ್ನೂರು ಮಸೀದಿ ಸಮಿತಿ ಆಶ್ರಯದಲ್ಲಿ ಮೀಲಾದ್ ಫೆೆಸ್ಟ್ ಕಾರ್ಯಕ್ರಮ ಡಿ.29ರಂದು ಸಂಜೆ 4ರಿಂದ ನಡೆಯಲಿದೆ. ಎಂ.ಕೆ.ಇ.ಅಬ್ಬಾಸ್ ಅಧ್ಯಕ್ಷತೆ ವಹಿಸುವರು. ಮಚ್ಚಂಪಾಡಿ ಮುದರ್ರಿಸ್ ಬಶೀರ್ ಬಾಖವಿ ದುಆಗೆ ನೇತೃತ್ವ ನೀಡುವರು. ಸೈಯದ್ ಅತಾವುಲ್ಲಾ ತಂಙಳ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





