ಹೊಸದಿಲ್ಲಿ, ಡಿ.30: ದಿಲ್ಲಿಯ ಉಪಮುಖ್ಯ ಮಂತ್ರಿ ಮನೀಶ್ ಸಿಸೊಡಿಯಾ ಅವರ ಕಚೇರಿಗೆ ಗುರುವಾರ ರಾತ್ರೆ ಕಳ್ಳರು ನುಗ್ಗಿ ದಾಖಲೆಪತ್ರ, ಲೆಟರ್‌ಹೆಡ್ ಮತ್ತು ಕಂಪ್ಯೂಟರ‍್ ಗಳನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.