ರಾಜ್ಯದಲ್ಲಿ ನೂರು ಶೇಕಡಾ ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ನೆರವು: ರಾಜ್ಯಪಾಲ

ಬೆಂಗಳೂರು, ಡಿ.30: ಕರ್ನಾಟಕದಲ್ಲಿ ನೂರು ಶೇಕಡಾ ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ನೆರವು ನೀಡಲಾಗುತ್ತಿದೆ ಹಾಗೂ
ಹಾಲು ಉತ್ಪಾದಕರಿಗೆ ಐದು ರೂ. ಸಬ್ಸಿಡಿ ನೀಡಲಾಗುತ್ತಿದೆ. ಇಂತಹ ಯೋಜನೆಗಳು ರಾಷ್ಟ್ರದ ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ ಎಂದು ಕನಾರ್ಟಕ ರಾಜ್ಯಪಾಲ ವಜೂಬಾಯಿ ರೂಡ ಬಾಯಿ ವಾಲಾ ಹೇಳಿದ್ದಾರೆ.
ಇವರು ತೇಜಸ್ವಿ ಅನಂತಕುಮಾರ್ ರವರ ಅದಮ್ಯ ಚೇತನ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Next Story





