ಮಿಷೆಲ್‌ರನ್ನು ವಿರೋಧಿಸಿ ಕೆಲಸಕಳಕೊಂಡ ಪಮೇಲಾ

ನ್ಯೂಯಾರ್ಕ್,ಡಿ.30: ಅಮೆರಿಕ ಪ್ರಥಮ ಮಹಿಳೆ ಮಿಷೆಲ್ ಒಬಾಮರನ್ನು ’ಹೈಹೀಲ್ಡ್ ಕೋತಿ’ ಎಂದ ಪಮೇಲಾ ಟೈಲರ್‌ನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಪಮೇಲಾ, ಕ್ಲೇ ಕೌಂಟಿ ಡೆವಲಪ್‌ಮೆಂಟ್ ಕಾರ್ಪೊರೇಷನ್(ಸಿಸಿಸಿಸಿ) ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ತನ್ನಫೇಸ್‌ಬುಕ್ ಪೋಸ್ಟ್‌ನಲ್ಲಿ ಮಿಷೆಲ್‌ರನ್ನು ಕಟು ಜನಾಂಗೀಯ ವಿರೋಧಿ ಭಾಷೆಯಲ್ಲಿ ಆಕ್ಷೇಪಿಸಿದ್ದರು ಎಂದು ವರದಿ ತಿಳಿಸಿದೆ.
Next Story





