ಮಂಗಳೂರು: ಕಾಂಗ್ರೆಸ್ ಸಂಸ್ಥಾಪನಾ ದಿವಸ ಆಚರಣೆ
ಮಂಗಳೂರು, ಡಿ.30: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಂಗಳಾದೇವಿ ದೇವಸ್ಥಾನದ ಬಳಿಯಲ್ಲಿರುವ ‘ದೇವಿ ನಿಲಯ’ ಹಾಲ್‌ನಲ್ಲಿ ಕಾಂಗ್ರೆಸ್‌ನ 132ನೆ ಸಂಸ್ಥಾಪನಾ ದಿವಸ ಆಚರಿಸಲಾುತು.
ಶಾಸಕ ಜೆ.ಆರ್.ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷದ ಮುಖಂಡರಾದ ಉಮೇಶಚಂದ್ರ, ಪಿ.ವಿ. ಮೋಹನ್, ಆರ್.ಕೆ. ಮಕನಾ, ಬ್ಲಾಕ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಟಿ.ಕೆ. ಸುಧೀರ್, ಅಪ್ಪಿ, ಎಂ. ಫಾರೂಕ್, ದುರ್ಗಾಪ್ರಸಾದ್, ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ಪ್ರಭಾಕರ ಶ್ರೀಯಾನ್, ನಮಿತಾ ರಾವ್, ಅಬೂಬಕರ್ ಬಜಾಲ್, ಜಯಲಕ್ಷ್ಮೀ, ಭರತೇಶ್ ಅಮೀನ್, ಉಮೇಶ್ ದೇವಾಡಿಗ, ಹುಸೇನ್ ಬೋಳಾರ್, ಶೇಖರ ಬೆಂಗರೆ, ಚೇತನ್, ಜನಾರ್ದನ, ಕಾರ್ಪೋರೇಟರ್‌ಗಳಾದ ಶೈಲಜಾ, ರತಿಕಲಾ, ಕವಿತಾ ಮುಡಾ ಸದಸ್ಯೆ ಶೋಬಾ ಕೇಶವ, ಶಾಫಿ ಅಹ್ಮದ್, ಮೋಹನ್ ಕೊಟ್ಟಾರಿ ಉಪಸ್ಥಿತರಿದ್ದರು
Next Story





