ಕರಾವಳಿ ಉತ್ಸವ ಅಂಗವಾಗಿ ಪಣಂಬೂರು ಬೀಚ್ ನಲ್ಲಿ 3 ದಿನಗಳ ಬೀಚ್ ಉತ್ಸವಕ್ಕೆ ಇಂದು ಚಾಲನೆ ದೊರೆಯಿತು. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸಾವ೯ಜನಿಕರು ಆಗಮಿಸಿದ್ದರು. ಮಂಗಳೂರು ಎಸಿ ರೇಣುಕಾ ಪ್ರಸಾದ್ ಅವರು ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು.