ಸಿದ್ದಾಪುರ, ಡಿ.30: ಸ್ಥಳೀಯ ಎಸ್ಸೆಸ್ಸೆಫ್ ಸಂಘಟನೆಯ ವತಿಯಿಂದ ಹಳೆ ಸಿದ್ದಾಪುರದಿಂದ ಸಿದ್ದಾಪುರ ಬಸ್ ನಿಲ್ದಾಣದವರೆಗೆ ಮೀಲಾದ್ ಸಂದೇಶ ಜಾಥಾ ನಡೆಯಿತು. ಜಾಥಾದಲ್ಲಿ ಸಂಘಟನೆಯ ಪ್ರಮುಖರಾದ ಹಫೀಲ್ ಸಹದಿ, ಯಾಕೂಬ್ ಮಾಸ್ಟರ್, ಕೆ.ಎಂ ಬಾವ, ಉಸ್ಮಾನ್ ಸೇರಿದಂತೆ ಮತ್ತಿತರರು ಇದ್ದರು.