ನಾಳೆ ದ್ಸಿಕ್ರ್ ಮಜ್ಲಿಸ್
ಮಂಗಳೂರು, ಡಿ.30: ಕೆ.ಸಿ.ರೋಡ್‌ನ ಅಲ್ ಮುಬಾರಕ್ ಜುಮಾ ಮಸ್ಜಿದ್ ವತಿಯಿಂದ ನಡೆಸಲ್ಪಡುವ ಮಾಸಿಕ ದ್ಸಿಕ್ರ್ ಮಜ್ಲಿಸ್ ಜ.1ರಂದು ಮಗ್ರಿಬ್ ನಮಾಝ್ ಬಳಿಕ ಬಳಿಕ ನಡೆಯಲಿದೆ. ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ನೇತೃತ್ವ ವಹಿಸುವರು.
ಇದಕ್ಕೂ ಮೊದಲು ಅಪರಾಹ್ನ 2.30ರಿಂದ ಮದ್ರಸ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





