ಮಂಗಳೂರು, ಡಿ.30: ನಮ್ಮ ತುಳುನಾಡ್ ಟ್ರಸ್ಟ್ ವತಿಯಿಂದ ತುಳು ಲಿಪಿಯ ತುಳುವರ ಕಾಲಕೊಂದೆ (ಕ್ಯಾಲೆಂಡರ್) ಬಿಡುಗಡೆ ಕಾರ್ಯಕ್ರಮವು ಡಿ.31ರಂದು ಅಪರಾಹ್ನ 3ಕ್ಕೆ ರಾಮಕೃಷ್ಣ ಕಾಲೇಜಿನ ಗೀತಾ ಎಸ್.ಎಂ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.