ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ವತಿಯಿಂದ 3ನೆ ಹಂತದ ಸ್ವಚ್ಛತಾ ಕಾರ್ಯಕ್ರಮ ರವಿವಾರ ಮಂಗಳೂರಿನ ಮಂಗಳಾದೇವಿ, ಕೇಂದ್ರ ರೈಲು ನಿಲ್ದಾಣ, ಬಿಜೈ, ಕುತ್ತಾರ್, ಕೋಟೆಕಾರ್, ಮುಳಿಹಿತ್ಲು, ಎಕ್ಕೂರು ಹಾಗೂ ಪುತ್ತೂರು ನಗರದಲ್ಲಿ ನಡೆಯಿತು.ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಂತಿ ಪೈ, ಜಯಲಕ್ಷ್ಮೀ ಭಟ್, ಉಮಾನಾಥ ಕೋಟೆಕಾರ್, ವಿಠಲ ಶೆಣೈ, ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತಿತರರು ಪಾಲ್ಗೊಂಡಿದ್ದರು.
Next Story





