ಮೂಡುಬಿದಿರೆ, ಜ.3: ಅಶ್ವತ್ಥಪುರ ನಿವಾಸಿ ಕಾಷ್ಠ ಶಿಲ್ಪಿಸಂಜೀವ ಆಚಾರ್ಯ(81) ರವಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.