ಇದು ಜೀವನೋಪಾಯವೇ ಅಥವಾ ದುಸ್ಸಾಹಸವೇ ?
ಮಂಗಳೂರಿನ ಬಹುಮಹಡಿ ಕಟ್ಟಡವೊಂದರಲ್ಲಿ ಪೇಂಟಿಂಗ್ ಮಾಡುತ್ತಿರುವ ಈ ಕಾರ್ಮಿಕರು ಜೀವ ಪಣಕ್ಕಿಟ್ಟು ಬಣ್ಣ ಹಚ್ಚುತ್ತಿದ್ದಾರೆ. ಇಷ್ಟು ಎತ್ತರದಲ್ಲಿ ಹಗ್ಗದಲ್ಲಿ ನೇತಾಡಿಕೊಂಡು ಕೆಲಸ ಮಾಡುವ ಇವರ ಮೈಯಲ್ಲಿ ಯಾವುದೇ ಸುರಕ್ಷತಾ ಕವಚಗಳಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಇವರಿಗೆ ಸುರಕ್ಷತೆ ಖಾತರಿ ಪಡಿಸಲು ಸಾಧ್ಯವಿಲ್ಲವೇ ? ಇದನ್ನು ಮಾಡುವವರು ಯಾರು ? ಕೇಳುವವರು ಯಾರು ?
ಫೋಟೋಗಳು : ಫಾರೂಕ್ ಅಬ್ದುಲ್ಲಾ ಕೊಪ್ಪ
Next Story





