ಮದ್ಯಪಾನ ನಿಷೇಧಿಸಿ...
ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನವು ಬಸವ ಕಲ್ಯಾಣದಿಂದ ಆರಂಭಿಸಿದ್ದ 43 ದಿನಗಳ ಪಾದಯಾತ್ರೆ 800 ಕಿ.ಮೀ. ಚಲಿಸಿ ಬುಧವಾರ ಬೆಂಗಳೂರು ತಲುಪಿ ಇಲ್ಲಿನ ಮೌರ್ಯ ವತ್ತದಲ್ಲಿ ಧರಣಿ ನಡೆಯಿತು. ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಆಂದೋಲನದ ಮುಖ್ಯಸ್ಥ ಎಸ್.ಎಚ್.ಲಿಂಗೇಗೌಡ , ಹೋರಾಟಗಾರ ರವಿಕೃಷ್ಣಾರೆಡ್ಡಿ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿಬಾಬಾ, ಆಂದೋಲನದ ಮುಖ್ಯಸ್ಥ ಸಿ.ಆರ್.ಭಾಸ್ಕರ ಮತ್ತಿತರರು ಭಾಗವಹಿಸಿದ್ದರು.
Next Story





