ಅಮೆರಿಕದ ವರ್ಜೀನಿಯ ರಾಜ್ಯದ ಜಾಯಿಂಟ್ ಬೇಸ್ ಮಯರ್-ಹೆಂಡರ್ಸನ್ ಹಾಲ್‌ನಲ್ಲಿ ಬುಧವಾರ ನಡೆದ ‘ಅಧ್ಯಕ್ಷರಿಗೆ ಸಶಸ್ತ್ರ ಪಡೆಗಳ ವಿದಾಯ’ ಕಾರ್ಯಕ್ರಮದಲ್ಲಿ, ರಕ್ಷಣಾ ಸಚಿವ ಆ್ಯಶ್ ಕಾರ್ಟರ್ ಅಧ್ಯಕ್ಷ ಬರಾಕ್ ಒಬಾಮರಿಗೆ ಉನ್ನತ ಸಾರ್ವಜನಿಕ ಸೇವೆಗಾಗಿ ನೀಡುವ ರಕ್ಷಣಾ ಇಲಾಖೆಯ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು.