ಅಂಕೋಲಾ, ಜ.8: ತಾಲೂಕಿನ ಮಂಜಗುಣಿಯ ರಾಮಚಂದ್ರ ನಾಗಪ್ಪ ನಾಯ್ಕ (38) ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದರು. ಮೃತರು ತಾಯಿ, ಪತ್ನಿ, ಒಬ್ಬ ಪುತ್ರ, ಒಬ್ಬಳು ಪುತ್ರಿ, ಸಹೋದರ, ಸಹೋದ ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.