ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಇ. ಅಬೂಬಕ್ಕರ್ ಆಯ್ಕೆ

ಪುತ್ತನತಾಣಿ (ಕೇರಳ) , ಜ.9 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಇ. ಅಬೂಬಕ್ಕರ್ ಆಯ್ಕೆಯಾಗಿದ್ದಾರೆ.
ಜನವರಿ 7, 8, 9 ರಂದು ನಡೆದ ರಾಷ್ಟ್ರೀಯ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆಯು ನಡೆದಿದೆ.
ಇ. ಅಬೂಬಕ್ಕರ್ ಅವರು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ರಾಷ್ಟ್ರೀಯ ಸಮಿತಿ ಸದಸ್ಯರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶದಾದ್ಯಂತ ಚಿರಪರಿಚಿತರಾಗಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ವಿವರ ಈ ಕೆಳಗಿನಂತಿದೆ.
ಚೆಯರ್ ಮ್ಯಾನ್ : ಇ. ಅಬೂಬಕ್ಕರ್
ಕೋ. ಚೆಯರ್ ಮ್ಯಾನ್ : ಒ.ಎಂ.ಅಬ್ದುಲ್ ಸಲಾಮ್
ಪ್ರಧಾನ ಕಾರ್ಯದರ್ಶಿ : ಎಂ. ಮುಹಮ್ಮದ್ ಅಲಿ ಜಿನ್ನಾಹ್
ಕಾರ್ಯದರ್ಶಿ : ಅಬ್ದುಲ್ ವಾಹಿದ್ ಸೇಠ್ , ಅನೀಸ್ ಅಹಮ್ಮದ್
ಕೋಶಾಧಿಕಾರಿ : ಮುಹಮ್ಮದ್ ಶಹಾಬುದ್ದೀನ್
ಕಾರ್ಯಕಾರಿ ಸಮಿತಿ ಸದಸ್ಯರು
ಕೆ.ಎಂ.ಶರೀಫ್
ಇ. ಎಂ. ಅಬ್ದುರ್ರಹಿಮಾನ್
ಪಿ.ಕೋಯಾ
ಇ.ಸಯೀದ್
ಮೊಯಿದೀನ್ ಕುಟ್ಟಿ ಫೈಝಿ
ಎ.ಎಸ್.ಇಸ್ಮಾಯಿಲ್
ಮುಹಮ್ಮದ್ ಯೂಸುಫ್
ಮುಹಮ್ಮದ್ ರೋಶನ್
ವೈ.ಎ, ಮೊಯಿದಿನ್
ಅಬ್ದಲ್ ಸಮದ್ . ಎಂ
ಕರಮನ ಅಶ್ರಫ್ ಮೌಲವಿ
ಅಶ್ರಫ್ ಅಂಕಜಾಲ್







