ಎಸ್ಸೆಸ್ಸೆಫ್ ಸುಬ್ಬುಗುಳಿ ಘಟಕಾಧ್ಯಕ್ಷರಾಗಿ ಅಶ್ರಫ್ ಸಖಾಫಿ ಆಯ್ಕೆ

ಬಂಟ್ವಾಳ, ಜ. 10: ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್‌ಗೆ ಒಳಪಟ್ಟ ಸುಬ್ಬುಗುಳಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಸಿ.ಟಿ.ಎಂ.ತಂಙಳ್ ಕುರ್ನಾಡು, ಅಧ್ಯಕ್ಷರಾಗಿ ಕೆ.ಎಂ.ಅಶ್ರಫ್ ಸಖಾಫಿ ಕುರ್ನಾಡು, ಕಾರ್ಯದರ್ಶಿಯಾಗಿ ಸಲೀಂ ಕುರ್ನಾಡು, ಉಪಾಧ್ಯಕ್ಷರಾಗಿ ಮಜೀದ್, ಅಶ್ರಫ್, ಜೊತೆ ಕಾರ್ಯದರ್ಶಿಯಾಗಿ ಸಂಶುದ್ದೀನ್ ಎಚ್., ಇರ್ಶಾದ್ ಸುಬ್ಬುಗುಳಿ, ಕೋಶಾಧಿಕಾರಿಯಾಗಿ ಅಬ್ದುಲ್ ಜಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ
Next Story





