ಕೋಟುಮಲ ಬಾಪು ಉಸ್ತಾದ್ ನಿಧನ : ಎಸ್ಕೆಎಸ್ಸೆಸ್ಸೆಫ್ ಕರಾಯ ಕ್ಲಸ್ಟರ್ ನಿಂದ ಸಂತಾಪ

ಉಪ್ಪಿನಂಗಡಿ , ಜ.10 : ಸಮಸ್ತ ಜತೆ ಕಾರ್ಯದರ್ಶಿ,ಕೇರಳ ಹಜ್ ಕಮಿಟಿ ಚೆಯರ್ ಮೆನ್, ಸುಪ್ರಭಾತ ದಿನ ಪತ್ರಿಕೆಯ ಪ್ರಧಾನ ಸಂಪಾದಕ,ಕಡಮೇರಿ ರಹ್ಮಾನಿಯ ಅರೆಬಿಕ್ ಕಾಲೇಜ್ ಪ್ರಾಂಶುಪಾಲ ಹಾಗೂ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಬಹು. ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್ ನಿಧನಕ್ಕೆ ಎಸ್ಕೆಎಸ್ಸೆಸೆಫ್ ಕರಾಯ ಕ್ಲಸ್ಟರ್ ಅಧ್ಯಕ್ಷರಾದ ಅಶ್ರಫ್ ಬಾಖವಿ ಮುರ ಹಾಗೂ ಪ್ರಧಾನ ಕಾರ್ಯದರ್ಶಿ ಖಲಂದರ್ ಶಾಫೀ ಅಲ್-ಅಝ್ಹರಿ ಸಂತಾಪ ಸೂಚಿಸಿದ್ದಾರೆ.
Next Story





