ಕದ್ರಿ ದೇವಸ್ಥಾನದ ಕಾಂಕ್ರಿಟ್ ರಸ್ತೆ ಜ.14ರಂದು ಉದ್ಘಾಟನೆ
ಮಂಗಳೂರು, ಜ.11: ಕದ್ರಿ ದೇವಸ್ಥಾನದ 850 ಮೀ. ಉದ್ದಳತೆಯ ಕಾಂಕ್ರಿಟ್ ರಸ್ತೆಯನ್ನು 3.20 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯು ಜ.14ರಂದು ನೆರವೇರಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಡಿ.ಕೆ.ಅಶೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯ ಶಶಿಧರ ಹೆಗ್ಡೆ, ತಾಂತ್ರಿಕ ಸಲಹೆೆಗಾರರಾದ ಧನರಾಜ್ ಸ್ಥಳೀಯ ಅಭಿವೃದ್ಧಿ ಸಮಿತಿ ಸದಸ್ಯರಾದ ಸುಧಾಕರ ರಾವ್ ಪೇಜಾವರ, ಮೋಹನ್ ಕೊಪ್ಪಲ, ಗೋಕುಲ್, ದಿನೇಶ್, ಪ್ರವೀಣ್, ವಸಂತ ಶೆಟ್ಟಿ, ವಿಶ್ವಾಸ್ದಾಸ್, ಕಿರಣ್ ಜೋಗಿ ಮೊದಲಾದವರು ಉಪಸ್ಥತರಿದ್ದರು.
Next Story