ಸಬ್ ಜೂನಿಯರ್ ಟೆಕ್ವಾಂಡೊದಲ್ಲಿ ಚಿನ್ನ ಮತ್ತು ಕಂಚಿನ ಸಾಧನೆ
ಮಡಿಕೇರಿ,ಜ.11: ಧಾರವಾಡದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 24ನೆ ಸಬ್ ಜೂನಿಯರ್ ಟೆಕ್ವಾಂಡೊ ಪಂದ್ಯಾವಳಿಯಲ್ಲಿ ನಗರದ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ಚೇತನಶ್ರೀ ಚಿನ್ನದ ಪದಕವನ್ನು ಹಾಗೂ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಎನ್.ಕೆ.ಪ್ರಜ್ಞಾ ಕಂಚಿನ ಪದಕವನ್ನು ಗಳಿಸಿದ್ದಾರೆ. ಇಬ್ಬರು ನಗರದ ಮರ್ಕರಾ ಟೆಕ್ವಾಂಡೊ ಕ್ಲಬ್ನಲ್ಲಿ ಟೆಕ್ವಾಂಡೊ ತರಬೇತಿ ಪಡೆಯುತ್ತಿದ್ದು, ಕುಶಾಲ್ ಕುಮಾರ್ ತರಬೇತಿ ನೀಡುತ್ತಿದ್ದಾರೆ.
Next Story