ಕಾಪು, ಜ.12: ಮೂಳೂರು ಗ್ರಾಮದ ಮೂಳೂರು ಪಡು ಸಮುದ್ರದಲ್ಲಿ ಸ್ನಾನ ಮಾಡುತಿದ್ದ ಮೂಳೂರಿನ ಶೇಖರ್ ಎಂಬವರ ಮಗ ರಾಕೇಶ್ (13) ಅಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬುಧವಾರ ಸಂಜೆ ನಡೆದಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.