Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಎಚ್ಚರಿಕೆ...ನಿಮ್ಮ ಜಿ ಮೇಲ್ ಖಾತೆಗಳಿಂದ...

ಎಚ್ಚರಿಕೆ...ನಿಮ್ಮ ಜಿ ಮೇಲ್ ಖಾತೆಗಳಿಂದ ವಿವರಗಳನ್ನು ಕದಿಯುವ ಚಾಣಾಕ್ಷರಿದ್ದಾರೆ

ವಾರ್ತಾಭಾರತಿವಾರ್ತಾಭಾರತಿ15 Jan 2017 2:42 PM IST
share
ಎಚ್ಚರಿಕೆ...ನಿಮ್ಮ ಜಿ ಮೇಲ್ ಖಾತೆಗಳಿಂದ ವಿವರಗಳನ್ನು ಕದಿಯುವ ಚಾಣಾಕ್ಷರಿದ್ದಾರೆ

ನಿಮಗೆ ಗೊತ್ತಿಲ್ಲದೆ ನೀವು ಫಿಷಿಂಗ್‌ಗೆ ಬಲಿಯಾಗಬಹುದು. ಪೇಪಾಲ್ ಅಥವಾ ಅಥವಾ ಜನಪ್ರಿಯ ಆನ್‌ಲೈನ್ ಶಾಪಿಂಗ್ ಜಾಲತಾಣದ ಸೋಗಿನಲ್ಲಿಯ ನಕಲಿ ಇಮೇಲ್ ಪತ್ತೆ ಹಚ್ಚುವಷ್ಟು ಚಾಣಾಕ್ಷತೆ ನಿಮ್ಮಲ್ಲಿದೆ ಎಂದು ನೀವು ಅಂದುಕೊಂಡಿ ರಬಹುದು. ಆದರೆ ನಿಮ್ಮ ಆಪ್ತ ಸಂಪರ್ಕದ ಸೋಗಿನಲ್ಲಿಯೇ ಇಂತಹುದೊಂದು ನಕಲಿ ಇ ಮೇಲ್ ಬಂದರೆ? ಜೊತೆಗೆ ಅಟ್ಯಾಚ್ ಮಾಡಿರುವ ಸಂದೇಶ ನಿಜವಾದ ವ್ಯಕ್ತಿಯೇ ಕಳುಹಿಸಿದ್ದಾನೆ ಎಂಬಂತಿದ್ದರೆ? ಹೊಸ ಇಮೇಲ್ ಫಿಷಿಂಗ್ ಸ್ಕಾಮ್ ಜಿಮೇಲ್ ಬಳಕೆದಾರರನ್ನು ವಂಚಿಸಲು ಇದನ್ನೇ ಮಾಡುತ್ತಿದೆ.

ಈ ಇಮೇಲ್ ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವ, ನಿಮಗೆ ಪರಿಚಿತ ವ್ಯಕ್ತಿಯ ಐಡಿಯಿಂದಲೇ ಬರುತ್ತದೆ. ಖದೀಮರು ಆ ವ್ಯಕ್ತಿಯ ಜಿಮೇಲ್ ಪಾಸ್‌ವರ್ಡ್‌ನ್ನು ಮೊದಲೇ ಕದ್ದಿರುತ್ತಾರೆ. ಈಗ ನಿಮಗೆ ಬಂದಿರುವ ಮೇಲ್ ಇಮೇಜ್ ಅಥವಾ ಲಿಂಕ್‌ನ ಅಟ್ಯಾಚ್‌ಮೆಂಟ್‌ನ್ನು ಹೊಂದಿರುತ್ತದೆ. ಕೆಲವು ಬಾರಿ ನೀವು ಹಿಂದೆ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಕಳುಹಿಸಿದ್ದ ಮೇಲ್‌ಗಳಿಗೆ ಉತ್ತರ ರೂಪದಲ್ಲಿರುತ್ತವೆ. ಹೀಗಾಗಿ ತಕ್ಷಣವೇ ಇದೊಂದು ಸ್ಕಾಮ್ ಎನ್ನುವುದನ್ನು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗುವುದೇ ಇಲ್ಲ.

  ಒಮ್ಮೆ ನೀವು ಈ ಮೇಲ್‌ನೊಂದಿಗಿರುವ ಅಟ್ಯಾಚ್‌ಮೆಂಟ್ ಮೇಲೆ ಕ್ಲಿಕ್ ಮಾಡಿದಿರೆಂದರೆ ನಿಮ್ಮನ್ನು ವಾಪಸ್ ನಿಮ್ಮ ಜಿಮೇಲ್ ಸೈನ್ ಇನ್ ಸ್ಕ್ರೀನ್‌ಗೆ ಕಳುಹಿಸಲಾಗುತ್ತದೆ. ಚಾಣಾಕ್ಷರಿದ್ದರೆ ಈ ಹಂತದಲ್ಲಿಯೇ ವಂಚನೆಯ ವಾಸನೆ ಹೊಡೆಯುತ್ತದೆ. ಆದರೆ ಸೈನ್ ಇನ್ ಸ್ಕ್ರೀನ್‌ಗಾಗಿರುವ ಯುರ್‌ಎಲ್‌ನಲ್ಲಿ ‘ಅಕೌಂಟ್ಸ್ ಡಾಟ್ ಗೂಗಲ್ ಡಾಟ್ ಕಾಮ್ ’ ಇರುತ್ತದೆ. ಅದು ನಿಜವಾದ ಗೂಗಲ್ ಸೈನ್ ಇನ್ ಸ್ಕ್ರೀನ್ ಅಲ್ಲದಿರಬಹುದು. ಆದರೆ ನೀವು ಗಡಿಬಿಡಿಯಲ್ಲಿದ್ದರೆ ಅಥವಾ ಇಂತಹ ಸಂದರ್ಭದಲ್ಲಿ ಯಾವುದನ್ನು ಓದಿಕೊಳ್ಳಬೇಕು ಎನ್ನುವುದು ಗೊತ್ತಿಲ್ಲದಿದ್ದರೆ ನೀವು ನಿಮ್ಮ ಪಾಸ್‌ವರ್ಡ್‌ನ್ನು ಮತ್ತೆ ಎಂಟ್ರಿ ಮಾಡುತ್ತೀರಿ ಮತ್ತು ಇಲ್ಲಿಯೇ ನೀವು ಫಿಷಿಂಗ್ ಖದೀಮರ ಜಾಲದಲ್ಲಿ ಸಿಕ್ಕಿಕೊಳ್ಳುತ್ತೀರಿ !

ನೀವು ಲಾಗಿನ್ ಇನ್‌ಫಾರ್ಮೇಷನ್ ಒದಗಿಸಿದ ಬಳಿಕ ಅದು ನೇರವಾಗಿ ಹ್ಯಾಕರ್‌ಗಳ ಕೈಸೇರುತ್ತದೆ. ಈಗ ಅವರು ನಿಮ್ಮ ಐಡಿ ಮತ್ತು ಪಾಸ್‌ವರ್ಡ್ ಬಳಸಿಕೊಂಡು ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವ ಬೇರೊಂದು ಐಡಿಗೆ ಲಗ್ಗೆ ಹಾಕುತ್ತಾರೆ.

ಈ ಖದೀಮರಿಗೆ ನಿಮ್ಮ ಮಾಹಿತಿಗಳೆಲ್ಲ ಲಭ್ಯವಾದ ತಕ್ಷಣನಿಮ್ಮ ಖಾತೆಗೆ ಲಾಗಾನ್ ಆಗುತ್ತಾರೆ. ಅವರು ನಿಮ್ಮದೇ ಅಟ್ಯಾಚ್‌ಮೆಂಟ್ ಮತ್ತು ನಿಮ್ಮದೇ ಸಬ್ಜಕ್ಟ್ ಲೈನ್‌ವೊಂದನ್ನು ಬಳಸಿಕೊಂಡು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ಮೇಲ್ ಕಳುಹಿಸುತ್ತಾರೆ.

ಹೀಗೆ ಕಂಡವರ ಜಿಮೇಲ್ ಖಾತೆಗಳಿಗೆ ನುಗ್ಗುವ ಈ ಖದೀಮರ ಕೈಗೆ ನಿಮ್ಮ ಮೇಲ್‌ಗಳಲ್ಲಿರಬಹುದಾದ ಬ್ಯಾಂಕ್ ಖಾತೆಗಳ ವಿವರಗಳು,ಇತರ ಅಮೂಲ್ಯ ಮಾಹಿತಿಗಳೇನಾದರೂ ಸಿಕ್ಕಿಬಿಟ್ಟರೆ ನಿಮ್ಮ ಗತಿ ಮಾತ್ರ ಗೋವಿಂದಾ ಗೋವಿಂದ....ಅಷ್ಟೇ!

share
ವಾರ್ತಾಭಾರತಿ
ವಾರ್ತಾಭಾರತಿ
Next Story
X