Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ​ವಿಯೆಟ್ನಾಂ ಯುದ್ದದ ತನ್ನ ‘ಶತ್ರು’ವನ್ನು...

​ವಿಯೆಟ್ನಾಂ ಯುದ್ದದ ತನ್ನ ‘ಶತ್ರು’ವನ್ನು ಭೇಟಿಯಾದ ಜಾನ್ ಕೆರಿ

ವಾರ್ತಾಭಾರತಿವಾರ್ತಾಭಾರತಿ15 Jan 2017 6:37 PM IST
share
​ವಿಯೆಟ್ನಾಂ ಯುದ್ದದ ತನ್ನ ‘ಶತ್ರು’ವನ್ನು ಭೇಟಿಯಾದ ಜಾನ್ ಕೆರಿ

ಹನೋಯ್ (ವಿಯೆಟ್ನಾಂ), ಜ. 15: ಅಮೆರಿಕದ ನಿರ್ಗಮನ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ, ವಿಯೆಟ್ನಾಂ ಯುದ್ಧದ ವೇಳೆ ತನ್ನ ಮೇಲೆ ಹೊಂಚು ದಾಳಿ ನಡೆದ ಮೆಕಾಂಗ್ ಡೆಲ್ಟ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಮಾಜಿ ನೌಕಾಪಡೆ ಲೆಫ್ಟಿನೆಂಟ್ ಆಗಿರುವ ಕೆರಿ ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದರು.

1969ರಲ್ಲಿ ನಡೆದ ದಾಳಿಯನ್ನು ನೆನಪಿಟ್ಟುಕೊಂಡಿರುವ 70 ವರ್ಷದ ‘ವಿಯೆಟ್ ಕಾಂಗ್’ನ ಮಾಜಿ ಸೈನಿಕ ವೋ ಬನ್ ಟಾಮ್‌ರನ್ನು ಕೆರಿ ಭೇಟಿಯಾದರು. ಅಂದು ಕೆರಿ, ಟಾಮ್ ವಿರುದ್ಧವೇ ಹೋರಾಡಿದ್ದರು. ವಿಯಟ್ ಕಾಂಗ್ ವಿಯೆಟ್ನಾಂ ಸೇನೆಯ ಒಂದು ಘಟಕವಾಗಿದೆ.
ಅಧಿಕಾರದಿಂದ ಕೆಳಗಿಳಿಯುವ ಮುನ್ನ ತನ್ನ ಕೊನೆಯ ಪ್ರವಾಸದ ಭಾಗವಾಗಿ ಕೆರಿ ವಿಯೆಟ್ನಾಂನಲ್ಲಿದ್ದಾರೆ. ವಿಯೆಟ್ನಾಂ ಯುದ್ಧದಲ್ಲಿ ತೋರಿಸಿದ ಶೌರ್ಯಕ್ಕಾಗಿ ಕೆರಿ ಶೌರ್ಯ ಪದಕವನ್ನು ಪಡೆದಿದ್ದಾರೆ. ಆದರೆ ವಿಯೆಟ್ನಾಂ ಯುದ್ಧ ಮುಗಿದು ಮರಳಿದ ಬಳಿಕ ಅವರು ಯುದ್ಧ ವಿರೋಧಿ ಹೋರಾಟಗಾರನಾಗಿ ಮಾರ್ಪಟ್ಟರು.

ತಾವಿಬ್ಬರೂ ಬದುಕಿರುವುದಕ್ಕಾಗಿ ತನಗೆ ಸಂತೋಷವಾಗುತ್ತಿದೆ ಎಂಬುದಾಗಿ ಕೆರಿ ತನ್ನ ಹಾಲಿ ವಿಯೆಟ್ನಾಂ ಗೆಳೆಯ ಹಾಗೂ ಮಾಜಿ ಶತ್ರು ಟಾಮ್‌ಗೆ ಹೇಳಿದರು.

ಕೆರಿ ಗುಂಡು ಹಾರಿಸಿ ಕೊಂದ ವ್ಯಕ್ತಿಯೊಬ್ಬ ತನಗೆ ಗೊತ್ತು ಎಂದು ಈಗ ಸಿಗಡಿ ಕೃಷಿಕನಾಗಿರುವ ಟಾಮ್ ಹೇಳಿದರು. ಅಮೆರಿಕದ ಗಸ್ತು ದೋಣಿಯನ್ನು ಕಂಡಾಗ ದಾಳಿ ನಡೆಸಲು ತಾವು ರೂಪಿಸಿದ ಯೋಜನೆಯನ್ನು ಅವರು ನೆನಪಿಸಿಕೊಂಡರು.
ವಿಯಟ್ ಕಾಂಗ್ ಘಟಕವು ಒಂದು ರಾಕೆಟ್ ಲಾಂಚರನ್ನು ಹೊಂದಿತ್ತು. ಅಮೆರಿಕದ ಸೈನಿಕರನ್ನು ತಾವಿರುವಲ್ಲಿಗೆ ಆಕರ್ಷಿಸುವುದಕ್ಕಾಗಿ ಅದು ಗುಂಡು ಹಾರಿಸುತ್ತಿತ್ತು.

ಆದರೆ, ಕೆರಿ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡು ತನ್ನ ಮೇಲೆ ದಾಳಿ ನಡೆಸುವವರನ್ನು ಬೆನ್ನಟ್ಟುವುದಕ್ಕಾಗಿ ಸಮುದ್ರಕ್ಕೆ ಹಾರಿ ದಡದತ್ತ ಈಜಿಕೊಂಡು ಹೋದರು ಹಾಗೂ ಈ ಸಂದರ್ಭದಲ್ಲಿ ರಾಕೆಟ್ ಲಾಂಚರ್‌ನ ನಿರ್ವಾಹಕನನ್ನು ಗುಂಡು ಹಾರಿಸಿ ಕೊಂದರು.
ಅವರು ತನ್ನ ಈ ಕ್ರಮದ ಮೂಲಕ ತನ್ನ ಹಡಗಿನ ಸಿಬ್ಬಂದಿಯ ಪ್ರಾಣ ಉಳಿಸಿದರು. ಇದಕ್ಕಾಗಿ ಅವರಿಗೆ ಅಮೆರಿಕ ಸೇನೆಯು ಶೌರ್ಯಕ್ಕಾಗಿ ನೀಡುವ ‘ಸಿಲ್ವರ್ ಸ್ಟಾರ್’ ಪ್ರಶಸ್ತಿಯನ್ನು ನೀಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X