Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಮೊದಲ ಏಕದಿನ : ಭಾರತಕ್ಕೆ 3 ವಿಕೆಟ್ ಗಳ...

ಮೊದಲ ಏಕದಿನ : ಭಾರತಕ್ಕೆ 3 ವಿಕೆಟ್ ಗಳ ಜಯ

ಕೇದಾರ್-ಕೊಹ್ಲಿಯ ಕೊಹ್ಲಿ , ಜಾಧವ್ ಶತಕ

ವಾರ್ತಾಭಾರತಿವಾರ್ತಾಭಾರತಿ15 Jan 2017 9:36 PM IST
share
ಮೊದಲ ಏಕದಿನ : ಭಾರತಕ್ಕೆ 3 ವಿಕೆಟ್ ಗಳ ಜಯ

ಪುಣೆ, ಜ.15: ಇಲ್ಲಿ ನಡೆದ  ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 3 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಮಹಾರಾಷ್ಟ್ರ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 351 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟದಲ್ಲಿ 356 ರನ್ ಗಳಿಸಿ ಗೆಲುವಿನ ನಗೆ ಬೀರಿತು.
 48.1 ಓವರ್‌ನಲ್ಲಿ ಎಂಎಂ ಅಲಿ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಸಿಕ್ಸರ್ ಎತ್ತುವ ಮೂಲಕ ವಿಜಯದ ರನ್ ಪೂರೈಸಿದರು.

 ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ರೋಚಕ ಹಾಗೂ ದಾಖಲೆಯ ಗೆಲುವು ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ 105 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 122 ರನ್, ಆಲ್‌ರೌಂಡರ್ ಕೇದಾರ್ ಜಾಧವ್ 76 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 120 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ಧಾರೆ.

ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ತಾನೊಬ್ಬ ಚೇಸಿಂಗ್ ಮಾಸ್ಟರ್ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಚಿನ್ ತೆಂಡುಲ್ಕರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 15ನೆ ಬಾರಿ ಚೇಸಿಂಗ್‌ನಲ್ಲಿ ಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾಗಿದ್ದಾರೆ. ವಿರಾಟ್ ಕೊಹ್ಲಿ 177ನೆ ಏಕದಿನ ಪಂದ್ಯದಲ್ಲಿ 93 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 27ನೆ ಶತಕ ಪೂರೈಸಿದರು. ಜಾಧವ್ 13ನೆ ಪಂದ್ಯದಲ್ಲಿ 65 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಗಳಿಸಿದರು.
 ವಿಲ್ಲಿ , ಸ್ಟೋಕ್ಸ್ ಮತ್ತು ಬಾಲ್ ದಾಳಿಗೆ ಸಿಲುಕಿದ ಭಾರತ 11.5 ಓವರ್‌ಗಳಲ್ಲಿ 63 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗರಾದ ಲೊಕೇಶ್ ರಾಹುಲ್ 8ರನ್, ಶಿಖರ್ ಧವನ್ 1ರನ್ , ಯುವರಾಜ್ ಸಿಂಗ್ 15 ರನ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 6 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

ಐದನೆ ವಿಕೆಟ್‌ಗೆ ನಾಯಕ ಕೊಹ್ಲಿಗೆ ಕೆದಾರ್ ಜಾಧವ್ ಜೊತೆಯಾದರು. ಇವರು ಭರ್ಜರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್‌ನ ದಾಳಿಯನ್ನು ಪುಡಿ ಪುಡಿ ಮಾಡಿದರು.24.3 ಓವರ್‌ಗಳಲ್ಲಿ 200 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಒತ್ತಡದಿಂದ ಪಾರು ಮಾಡಿದರು. ಹಾರ್ದಿಕ್ ಪಾಂಡ್ಯ ಔಟಾಗದೆ 40 ರನ್, ರವೀಂದ್ರ ಜಡೇಜ 13 ರನ್, ಆರ್.ಅಶ್ವಿನ್ ಔಟಾಗದೆ 15ರನ್ ಗಳಿಸಿದರು.
ಇಂಗ್ಲೆಂಡ್ ತಂಡದ ಬಾಲ್ 67ಕ್ಕೆ 3, ಸ್ಟೋಕ್ಸ್ 73ಕ್ಕೆ 2 ಮತ್ತು ವಿಲ್ಲಿ 47ಕ್ಕೆ 2 ವಿಕೆಟ್ ಹಂಚಿಕೊಂಡರು.
 350/7:ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ರಾಯ್, ರೂಟ್ ಮತ್ತು ಸ್ಟೋಕ್ಸ್ ಅರ್ಧಶತಕದ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 350ರನ್ ಗಳಿಸಿ ಭಾರತಕ್ಕೆ ಕಠಿಣ ಸವಾಲು ವಿಧಿಸಿತ್ತು.
ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಜೇಸನ್ ರಾಯ್ 73 ರನ್, ಜೋ ರೂಟ್ 78 ರನ್, ಬೆನ್ ಸ್ಟೋಕ್ಸ್ 62 ರನ್, ಇಯಾನ್ ಮೊರ್ಗನ್ 28 ರನ್, ಬಟ್ಲರ್ 31 ರನ್, ಎಂಎಂ ಅಲಿ 28 ರನ್, ವೋಕ್ಸ್ ಔಟಾಗದೆ 9 ರನ್, ವಿಲ್ಲಿ ಔಟಾಗದೆ 10 ರನ್, ಹೇಲ್ಸ್ 9 ರನ್ ಗಳಿಸಿ ಭಾರತವನ್ನು ಒತ್ತಡಕ್ಕೆ ಸಿಲುಕಿಸಿದ್ದರು.
 ಇಂಗ್ಲೆಂಡ್‌ನ ಸ್ಕೋರ್ 6.2 ಓವರ್‌ಗಳಲ್ಲಿ 39 ರನ್ ತಲುಪುವಾಗ ಮೊದಲ ವಿಕೆಟ್ ಪತನಗೊಂಡಿತು. ಆರಂಭಿಕ ದಾಂಡಿಗ ಅಲೆಕ್ಸ್ ಹೇಲ್ಸ್ ಔಟಾದರು. 9 ರನ್ ಗಳಿಸಿದ ಅವರನ್ನು ಬುಮ್ರಾ ರನೌಟ್ ಮಾಡಿದರು.
 ಎರಡನೆ ವಿಕೆಟ್‌ಗೆ ರಾಯ್ ಮತ್ತು ರೂಟ್ ಜೊತೆಯಾದರು. ಇವರು 69ರನ್ ಸೇರಿಸಿದರು. ರಾಯ್ 73 ರನ್(61ಎ, 12ಬೌ) ಗಳಿಸಿದ್ದಾಗ ಅವರನ್ನು ಧೋನಿ ಸ್ಟಂಪ್ ಮಾಡಿದರು.

ನಾಯಕ ಇಯಾನ್ ಮೊರ್ಗನ್ (28) ಎರಡಂಕೆಯ ಸ್ಕೋರ್ ದಾಖಲಿಸಿದರು. ನಾಲ್ಕನೆ ವಿಕೆಟ್‌ಗೆ ಬಟ್ಲರ್ ಮತ್ತು ಸ್ಕೋಕ್ಸ್ ಜೊತೆಯಾಗಿ 63 ರನ್ ಜಮೆ ಮಾಡಿದರು. ಭಾರತದ ಪರ ಪಾಂಡ್ಯ ಮತ್ತು ಬುಮ್ರಾ ತಲಾ 2 ವಿಕೆಟ್, ಉಮೇಶ್ ಯಾದವ್ ಮತ್ತು ಜಡೇಜ ತಲಾ 1 ವಿಕೆಟ್ ಹಂಚಿಕೊಂಡರು

ಸ್ಕೋರ್ ಪಟ್ಟಿ
ಇಂಗ್ಲೆಂಡ್ 50 ಓವರ್‌ಗಳಲ್ಲಿ 350/7
    ಜೇಸನ್ ರಾಯ್ ಸ್ಟಂ. ಧೋನಿ ಬಿ ಜಡೇಜ73
        ಹೇಲ್ಸ್ ರನೌಟ್(ಬುಮ್ರಾ)09
        ರೂಟ್ ಸಿ ಪಾಂಡ್ಯ ಬಿ ಬುಮ್ರಾ78
    ಮೊರ್ಗನ್ ಸಿ ಧೋನಿ ಬಿ ಪಾಂಡ್ಯ28
        ಬಟ್ಲರ್ ಸಿ ಧವನ್ ಬಿ ಪಾಂಡ್ಯ31
    ಸ್ಟೋಕ್ಸ್ ಸಿ ಯಾದವ್ ಬಿ ಬುಮ್ರಾ62
        ಎಂ.ಎಂ. ಅಲಿ ಬಿ ಯಾದವ್28
            ವೋಕ್ಸ್ ಔಟಾಗದೆ09
            ವಿಲ್ಲಿ ಔಟಾಗದೆ10
                ಇತರೆ22
ವಿಕೆಟ್ ಪತನ: 1-39, 2-108, 3-157, 4-220, 5-244, 6-317,7-336
ಬೌಲಿಂಗ್ ವಿವರ
    ಉಮೇಶ್ ಯಾದವ್07-0-63-1
        ಹಾರ್ದಿಕ್ ಪಾಂಡ್ಯ09-0-46-2
            ಬುಮ್ರಾ10-0-79-2
            ಜಡೇಜ10-0-50-1
            ಅಶ್ವಿನ್08-0-63-0
            ಜಾಧವ್04-0-23-0
        ಯುವರಾಜ್ ಸಿಂಗ್02-0-14-0
ಭಾರತ 48.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 356
            ರಾಹುಲ್ ಬಿ ವಿಲ್ಲಿ08
        ಧವನ್ ಸಿ ಅಲಿ ಬಿ ವಿಲ್ಲಿ01
            ಕೊಹ್ಲಿಸಿ ವಿಲ್ಲಿ ಬಿ ಸ್ಟೋಕ್ಸ್122
     ಯುವರಾಜ್ ಸಿಂಗ್ ಸಿ ಬಟ್ಲರ್ ಬಿ ಸ್ಟೋಕ್ಸ್15
    ಎಂಎಸ್ ಧೋನಿ ಸಿ ವಿಲ್ಲಿ ಬಿ ಬಾಲ್06
             ಜಾಧವ್ ಸಿ ಸ್ಟೋಕ್ಸ್‌ಬಿ ಬಾಲ್120
            ಪಾಂಡ್ಯ ಔಟಾಗದೆ40
        ಜಡೇಜ ಸಿ ರಶೀದ್ ಬಿ ಬಾಲ್13
            ಅಶ್ವಿನ್ ಔಟಾಗದೆ 15
                ಇತರೆ16
                ಇತರೆ 09
ವಿಕೆಟ್ ಪತನ: 1-13, 2-24, 3-56, 4-63, 5-263, 6-291, 7-318
ಬೌಲಿಂಗ್ ವಿವರ
        ವೋಕ್ಸ್ 08.0-0-44-0
        ವಿಲ್ಲಿ06.0-0-47-2
        ಬಾಲ್10.0-0-67-3
        ಸ್ಟೋಕ್ಸ್10.0-0-73-2
        ರಶೀದ್05.0-0-50-0
    ಎಂ.ಎಂ ಅಲಿ06.1-0-48-0
        ರೂಟ್03.0-0-22-0

.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X