ಹೆಲ್ಪ್ ಇಂಡಿಯಾ ಫೌಂಡೇಶನ್’ನಿಂದ ಶ್ರವಣ ಸಾಧನ ವಿತರಣೆ

ಮಂಗಳೂರು, ಜ. 20: ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಅರ್ಹ ಬಡ ಶ್ರವಣ ದೋಷ ಮಕ್ಕಳಿಗೆ ಶ್ರವಣ ಸಾಧನ ವಿತರಣಾ ಕಾರ್ಯಕ್ರಮವನ್ನು ಮಂಗಳೂರಿನ ‘ಪುರಭವನ’ದಲ್ಲಿ ಇತೀಚೆಗೆ ನಡೆಯಿತು.
ಎಸಿಪಿ ಶೃತಿ ಅವರು ಶ್ರವಣ ಸಾಧನಗಳನ್ನು ವಿತರಿಸಿದರು.
ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ, ಝಾಕಿರ್ ಇಖ್ಲಾಸ್, ಶಕೀಲ್ ತುಂಬೆಜಾ, ಹೆಲ್ಪ್ ಇಂಡಿಯಾದ ಉಳ್ಳಾಲ ಘಟಕಾಧ್ಯಕ್ಷ ತೌಸೀಫ್ ಅಹ್ಮದ್,ಶಕೀಲ್ ತುಂಬೆಜಾ, ಸಿರಾಜ್ ಅಭಯ, ತನ್ವೀರ್ ಕಲೈಪು, ಸಿರಾಜ್ ಉಳ್ಳಾಲ್ ಉಪಸ್ಥಿತರಿದ್ದರು.
Next Story





