ಪದವಿ ಪರೀಕ್ಷೆಯಲ್ಲಿ ನವ್ಯಾ ಎ. ಶಾಸ್ತ್ರಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ

ಹೊನ್ನಾವರ , ಜ.21 : ಪಟ್ಟಣದ ಎಸ್.ಡಿ.ಎಮ್ ಕಾಲೇಜಿನ ಬಿ.ಎಸ್ಸಿ. ವಿದ್ಯಾರ್ಥಿನಿ ಕು. ನವ್ಯಾ ಎ. ಶಾಸ್ತ್ರಿ ಪದವಿಯಲ್ಲಿ ಪರೀಕ್ಷೆಯಲ್ಲಿ 95.61 ಪ್ರತಿಶತದೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಇವಳ ಸಾಧನೆಗೆ ಘನ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಕಾಲೇಜಿನ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Next Story





